ವಿಯಟ್ನಾಮ್ ದೇಶದಲ್ಲಿ ಟಿಲ್ಲರ್ ಬಳಕೆ
This is written as a fact sheet from the videos I saw and not as an article. I dont have energy to polish the stuff here. No editing done, so there could be repetitions. Being totally retired, i may not be knowledgeable on some issues. ಮೊನ್ನೆ ಅಕಸ್ಮಿಕವಾಗಿ ಕಂಡ youtube clip ಏಕಕಾಲದಲ್ಲಿ ಹಲವಾರು ಬಾವನೆಗಳ ಉಂಟು ಮಾಡಿತು. ಆಶ್ಚರ್ಯ [ಇಷ್ಟು ದಿನ ಗೊತ್ತಾಗಲೇ ಇಲ್ಲವಲ್ಲ] ಸಂತೋಷ [ಎಷ್ಟೊಂದು ಸಾದ್ಯತೆಗಳು] ಖೇದ[ ೨೫ ವರ್ಷ ಹಿಂದೆ ನನ್ನ ದುಡಿಮೆಯ ಕಾಲದಲ್ಲಿ ಇರಲಿಲ್ಲವಲ್ಲಾ] ಅಂತೂ ಈ ವಿಯಟ್ನಾಮ್ ದೇಶದಲ್ಲಿ ಪವರ್ ಟಿಲ್ಲರ್ ಸಾಗಾಣಿಕೆ ಯಂತ್ರದ ಬಳಕೆ ನೋಡುವಾಗ ನನ...