ವಿಯಟ್ನಾಮ್ ದೇಶದಲ್ಲಿ ಟಿಲ್ಲರ್ ಬಳಕೆ

 

This  is  written  as  a  fact sheet  from the videos  I  saw   and  not  as  an article.  I  dont have energy  to  polish the  stuff  here.       No  editing  done, so  there  could be  repetitions.  Being  totally  retired,  i may not be  knowledgeable on some issues. 

 

ಮೊನ್ನೆ  ಅಕಸ್ಮಿಕವಾಗಿ ಕಂಡ  youtube  clip  ಏಕಕಾಲದಲ್ಲಿ  ಹಲವಾರು  ಬಾವನೆಗಳ  ಉಂಟು ಮಾಡಿತು.  ಆಶ್ಚರ್ಯ [ಇಷ್ಟು ದಿನ  ಗೊತ್ತಾಗಲೇ  ಇಲ್ಲವಲ್ಲ]    ಸಂತೋಷ [ಎಷ್ಟೊಂದು  ಸಾದ್ಯತೆಗಳು]    ಖೇದ[ ೨೫ ವರ್ಷ  ಹಿಂದೆ ನನ್ನ  ದುಡಿಮೆಯ  ಕಾಲದಲ್ಲಿ  ಇರಲಿಲ್ಲವಲ್ಲಾ]     ಅಂತೂ      ವಿಯಟ್ನಾಮ್  ದೇಶದಲ್ಲಿ  ಪವರ್ ಟಿಲ್ಲರ್  ಸಾಗಾಣಿಕೆ  ಯಂತ್ರದ  ಬಳಕೆ  ನೋಡುವಾಗ  ನನಗೆ  shock.  


Vietnamನ    ಗುಡ್ಡಗಾಡು ಹಳ್ಳಿ   ಪ್ರದೇಶದಲ್ಲಿ  ಇಂತಹ  ಗಾಡಿಗಳದ್ದೆ  ಕಾರುಬಾರು  ಅನಿಸುತ್ತದೆ.  ವಿಡಿಯೋ    ನೋಡುವಾಗ  ಇವು  ಮತ್ತು  ಚಿಕ್ಕ ಮೊಟರ್ ಸೈಕಲುಗಳು  ಹೊರತು  ಇತರ  ವಾಹನಗಳು  ತುಂಬಾ  ಅಪರೂಪ..

ನಮ್ಮ  ಗಿರಿಯಪ್ಪ  ಅಡಿಕೆ  ಕೊಯಿಲಿನ  ಸಂಜೆ  ಬೆಳೆಯನ್ನು ಅಂಗಳಕ್ಕೆ  ತರಲು   pickup ಅವಲಂಬಿಸುತ್ತಾನೆ  ಗದ್ದೆ  ಕೊಯಿಲಿನ  ನಂತರ  ಬತ್ತ ಬೈಹುಲ್ಲು  ತರಲೂ  pickup ಅನಿವಾರ್ಯ.  ಇಂತಹ  ಸನ್ನಿವೇಶದಲ್ಲಿ  ಒಂದು ಸ್ವಂತ   ಪುಟ್ಟ  ಸಾಗಾಣಿಕಾ ಯಂತ್ರವಿದ್ದರೆ ….  ಯೋಚನೆ  ಬರುತ್ತದೆ.  ಆದರೆ ಈಗ  ಪೋನ್ ಎತ್ತಿದರೆ pickup ಬರುತ್ತದೆ, ಮುಂಚಿನಂತಲ್ಲ..

Single cylinder 10 hp 15 kmph ಸರಕು ಸಾಗಾಣಿಕೆ ವಾಹನ ಸಣ್ಣ   ರೈತನಿಗೆ  ಸಾಕು.  ಅಗ್ಗವಾಗಿರಬೇಕು..    ಆದರೆ ಇಂದು ಲಬ್ಯತೆ ಇರುವ ಹಲವಾರು ಲಕ್ಷದ     4 cylinder 40 hp  60 kmph  ರಸ್ತೆ  ವಾಹನವನ್ನು  ಅರ್ಧ  ಕಿಮಿ ಒಳಗಿನ  ಸಾಗಾಣಿಕೆಗೂ ಬಳಸುವುದು  ಅನಿವಾರ್ಯವಾಗಿದೆ. 


ಟಿಲ್ಲರ್ ಗದ್ದೆಯಲ್ಲಿ   ಅಥವಾ  ಟಿಲ್ಲರ್  ಗಾಡಿ    ಚಾಲನೆ  ಸುಲಭವಲ್ಲ.    ಆದರೆ  ಅದರಲ್ಲಿ  ಬಲ ಅಥವಾ ಎಡ  ಚಕ್ರಕ್ಕೆ  ಮಾತ್ರ  ಬ್ರೇಕು ಹಾಕುವ  ವ್ಯವಸ್ಥೆ  ಇರುವ  ಕಾರಣ  ಬಿಡಲು ಸಹಾಯವಾಗುತ್ತದೆ.   ಅದರಲ್ಲಿ   (ಸಮತೋಲನ ಚಕ್ರದ ಮುಂದೆ ಅಥವಾ ಹಿಂದೆ ಅವಲಂಬಿಸಿ) ಒಂದು  ವಿರೋಧಾಭಾಸ ಇರುತ್ತದೆ[೧]    ..  ಬಲಬದಿಯ ಲಿವರ್ ಒತ್ತಿದರೆ  ಸಮತಟ್ಟು ಮತ್ತು ಏರುರಸ್ತೆಯಲ್ಲಿ   ಬಲಬದಿಗೆ ತಿರುಗುತ್ತದೆ..ಇಳಿಯುವಾಗ ಮತ್ತು ಹಿಂಬದಿ ಚಾಲನೆಯಲ್ಲಿ  ಎಡಬದಿಗೆ  ತಿರುಗುತ್ತದೆ..ಹಾಗಾಗಿ ಸ್ವಲ್ಪ ಅನುಭವ ಜಾಗ್ರತೆ ಬೇಕು

  ವಿಯಟ್ನಾಮಿನ  ವ್ಯವಸ್ಥೆಯಲ್ಲಿ   steering ಗೆ  hydraulic  system  ಅಳವಡಿಸಿರುವ  ಕಾರಣ    ಹುಡುಗಿಯರು  ಸಹಾ    ತುಂಬ  ಸುಲಭವಾಗಿ  ಚಾಲನೆ  ಮಾಡುವುದು  ಕಾಣುತ್ತದೆ.     ಇದರ mechanism  ಹೊರಗಿನಿಂದ  ಕಾಣದ ಕಾರಣ  ತುಂಬ  ವಿಡಿಯೊಗಳನ್ನು   ನೋಡಿ  ಪ್ರಯತ್ನ  ಪಟ್ಟರೂ   ನನಗೆ  ಸಂಪೂರ್ಣ  ಚಿತ್ರಣ  ಸಿಗಲಿಲ್ಲ.       towing &  turning [hydraulic]   mechanisms  could be  linked to each other.  It looks  complicated     and  may not be  easily  copied.   

 

ನನಗೆ  ಪವರ್ ಟಿಲ್ಲರ್  ಸಾಗಾಣಿಕೆ   ಬಗ್ಗೆ  ಅಪಾರ  ಅಭಿಮಾನ.  ನಮ್ಮಪ್ಪ  ೧೯೭೦ರಲ್ಲಿ ಒಂದು ಟಿಲ್ಲರ್ ಕೊಂಡುಕೊಂಡರು.  ಒಂದು  ನಿರ್ದಿಷ್ಟವಾದ  ಕೆಲಸಕ್ಕೆ  ಅನುಕೂಲವಾಗಲೆಂದು  ನಾನು ಇನ್ನೊಂದನ್ನು  ೧೯೯೪ರಲ್ಲಿ  ಖರೀದಿಸಿದ್ದೆ.  ಕೊನೆಗೆ  ಎರಡರನ್ನೂ ೨೦೦೮ರಲ್ಲಿ  ಮಾರಿದೆ.

ಇಂದಿನ  ಹೊಸ   ಟಿಲ್ಲರ್ ಗಳಲ್ಲಿ ರಸ್ತೆಗೆ  ಇಳಿಸಬಾರದೆಂಬ  ಸೂಚನೆ  ಇರುತ್ತದೆ.  ಸಾರಿಗೆ  ಇಲಾಖೆ  ಪರವಾನಿಗೆ  ಕೊಡುವುದಿಲ್ಲ.  ಹಳ್ಳಿರಸ್ತೆಗಳೂ  ವಾಹನಗಳಿಂದ  ತುಂಬಿರುವುದರಿಂದ  ಇವನ್ನು  ನಮ್ಮ  ಕೃಷಿಭೂಮಿ ಹೊರಗೆ  ಕೊಂಡೊಯ್ಯುವುದು ಪ್ರಾಯೋಗಿಕವಲ್ಲ.   ಆದರೆ   ಹಿಂದೆಯೇ  ಜನಪ್ರಿಯವಾಗಿದ್ದರೆ  ಇಂದು ಕೃಷಿಕರಿಗೆ ಅಗ್ಗದ  ಪರ್ಯಾಯ ಸಾಗಾಣಿಕೆ ವಾಹನವಾಗುತಿತ್ತು...

ಅದರೆ  ಈಗಾಗಲೇ   ಇವು  ನಮ್ಮಲ್ಲಿ ಹತ್ತಾರು  ವರ್ಷಗಳಿಂದ     ಇದ್ದು  fully  depreciated ಆಗಿದ್ದರೆ   [ ಅಂದರೆ ಅವುಗಳ  ಬೆಲೆ  ದುಡಿದ  ಯಂತ್ರಗಳು]    ಸರಿಸುಮಾರು  ಐವತ್ತು   ಸಾವಿರ  ಬೆಲೆಬಾಳುವಂತದ್ದು  ಆಗಿರುತಿತ್ತು   -  ಗದ್ದೆ,   ತೋಟದಿಂದ  ಅಂಗಳಕ್ಕೆ ಬೆಳೆ ತರಲು  ತುಂಬಾ  ಉಪಯೋಗ  ಆಗುತಿತ್ತು.   ಹೊಸತಾಗಿ    ನಿದಾನವಾಗಿ  ಸಾಗುವ  ವಾಹನಗಳ  ರಸ್ತೆಗಿಳಿಸುವುದು  ಅಸಂಭವ.  ಹಾಗಾಗಿ ಈಗ   ಇದೊಂದು  missed  opportunity  ಬಗ್ಗೆ  loud thinking  ಅಷ್ಟೇ.



ನಾ ಕಂಡ ಅನುಕೂಲತೆಗಳು  [ಹಲವಾರು clipಗಳಿಂದ  ಹೆಕ್ಕಿರುವ  ಮಾಹಿತಿ]

 1]      In India,  seat  is fixed  in   trailer  attachment  and  during  sharp  turns,  handle moves away  &  critical  controls  like brake throttle and clutch  will be  out of  our comfortable reach.

 Here  Seat  is  fixed to  front engine   part &  controls always will be  within  reach. Safe also. 



engine, gearbox & front wheel drive mechanism is basically same  & what is available here   in India..     game changer  innovation   is hydraulic steering system which make it easy & considerably safer   to use, just like a car…

2]  ನಮ್ಮಲ್ಲಿ  ಸಾಮಾನ್ಯವಾಗಿ   ಹಿಂದಿನ  ಚಕ್ರ  ಗಾಡಿಯ  ಮದ್ಯ ಬಾಗದಲ್ಲಿರುತ್ತದೆ. ಇದರಲ್ಲಿ  ಹಿಂದಕ್ಕೆ  ತಳ್ಳಲ್ಪಟ್ಟ  ಚಕ್ರ  -  leading to better  traction on driving front wheels. ನಮ್ಮಲ್ಲೂ  tractor trailers ಗಳಲ್ಲಿ ಇವನ್ನು ಕಾಣಬಹುದು

ಈ ಬದಲಾವಣೆ  ನಾನು  ಹಿಂದೆ  ಬರೆದ  ವಿರೋಧಬಾಸವನ್ನು  ಚೂರು ಕಮ್ಮಿ ಮಾಡಬಹುದು - ಕಾರಣ  the question  is  @ linking  point, it  pushes  up  or  down. If it pushes  down,  right lever  right turn.   Shifting the  wheel backwards   it will  push down  more.    


 

3] ಉಳುವ  rotary ಸಂಪರ್ಕ  ಹಿಂದಿನ  ಚಕ್ರದ ಚಾಲನೆಗೆ  ಬಳಸಿದ್ದು  ಅನಿವಾರ್ಯ  ಸ್ಥಿತಿಯಲ್ಲಿ ಬಳಸಬಹುದು.   ಒಂದು  ತರಹದಲ್ಲಿ  4 wheel drive pickup ತರಹ.   ಜೀಪು ತರಹ highrange  / low range  ಸಹಾ  ದೊರಕುತ್ತದೆಅಂದರೆ 6 forward & 2 reverse speed  ದೊರಕುತ್ತದೆ.. propeller shaft to back is  visible in picture below… intelligent innovative    use of a asset already  present..  ಕೊನೆಯಲ್ಲಿ    ಕೊಟ್ಟಿರುವ     ಲಿಂಕಿನ ವಿಡಿಯೊ  ನೋಡಿ.  



೪]  tipper facility for easier  unloading.



5] ಎದುರುಗಡೆಗೆ  winch  ಅಳವಡಿಸಿದ  ಕಾರಣ   ಅಗತ್ಯ  ಬಿದ್ದಾಗ  ಎಳೆಯಲು ಬಳಬಹುದಾಗಿದೆ.



೬) ಕೆಸರು ದಾರಿಯಲ್ಲಿ   ಹೆಚ್ಚು grip ಸಿಗಲು  ಹಿಂದಿನ ಚಕ್ರಕ್ಕೆ ಸಂಕೋಲೆ  ಬಳಕೆ.. ಹಿಮದಲ್ಲಿ ಸಾಗಲು  ಮಾತ್ರ   ವಾಹನ ಚಕ್ರಕ್ಕೆ ಸಂಕೋಲೆ ಅಳವಡಿಸುವುದು ಎಂದು ನನ್ನ  ಇಲ್ಲಿ  ವರೆಗಿನ    ನಂಬಿಕೆಯಾಗಿತ್ತು..



*ಒಟ್ಟು   ನಾಲ್ಕೇ ಚಕ್ರಗಳಾದ ಕಾರಣ ಟ್ರಾಕ್ಟರ್ ಹಿಂಬಾಲಕ ಗಾಡಿಗಳಿಂದ reversing  ಸುಲಭ..

 

ಹೀಗೊಂದು  ದಂಡಯಾತ್ರೆ

1994ರಲ್ಲಿ  ಒಮ್ಮೆ  ಬಿಸಿ ರೋಡಲ್ಲಿ ಒಂದು tipping trailer power tiller  ನೋಡಿದೆ ಮುನಿಸಿಪಾಲಿಟಿಯದ್ದು...ಅನಂತರ  ಅಂತಹ trailer ಬೇಕೆಂದು    ತುಂಬ ಪ್ರಯತ್ನ ಪಟ್ಟೆ     ಅದಕ್ಕಾಗಿ  ಒಂದು   ಹೊಸ ಟಿಲ್ಲರ್ ತಗೊಂಡೆ    ಬೆಂಗಳೂರಿನಲ್ಲಿ    ಅವರ ಕಾರ್ಖಾನೆ [V S T ]    ಮತ್ತು ಶಿವಮೊಗ್ಗದಲ್ಲಿ ಅವರ ವಿತರಕರನ್ನು ಬೇಟಿ ಮಾಡಿದ್ದೇ ಬಂತು

[ಐವತ್ತು  ವರ್ಷ  ಚಿಲ್ಲರೆ   ಇತಿಹಾಸದಲ್ಲಿ   ಎನನ್ನೂ  ಬದಲಾವಣೆ ಮಾಡದ ಬೆಂಗಳೂರಿನ  ಟಿಲ್ಲರ್   ತಯಾರಕಾ   ಕಂಪೇನಿ [V S T ]     ವರ್ಷ  electric starting  ಅಳವಡಿಸಿ ಅದನ್ನೇ  ಬಹು ದೊಡ್ಡ  ಸಾದನೆ  ಅನ್ನುವಂತೆ  ಪ್ರಚಾರ  ಮಾಡುತ್ತದೆ.  ಅವರು    ಕೃಷಿ  ತಾಂತ್ರಿಕ  ವಿದ್ಯಾಲಯಗಳು   ಮತ್ತು ಕೃಷಿ ಇಲಾಖೆಯೊಂದಿಗೆ  ಕೈಜೋಡಿಸಿ    ಸ್ವಲ್ಪ  ಪ್ರಯತ್ನ  ಪಟ್ಟಿದ್ದರೆ  ರೈತರಿಗೆ  ತುಂಬ  ಉಪಕಾರವಾಗುತಿತ್ತು.]  

ಕೊನೆಗೆ   ಕೂಳೂರಿನಲ್ಲಿ ದೇವರಾಜ್ ಎಂಬವರು hydraulic ಬೇಡ ಭಟ್ರೆ, lock release ಮಾಡುವಾಗ ಮೇಲೆತ್ತುವ ಸರಳ ವ್ಯವಸ್ಥೆ ಮಾಡಿಕೊಡ್ತೇನೆ ಎಂದರುಅನಂತರ ಈ ಮಾದರಿಯನ್ನು ಹಲವಾರು ಜನ ಅನುಕರಣೆ      ಮಾಡಿದರು  - ಟಿಲ್ಲರ್ ಮತ್ತು ಜೀಪಿಗೆ ಅಳವಡಿಸಿದರು

 ಹೀಗೆ  ಹೋದವ   ಶಿವಮೊಗ್ಗದಿಂದ  ಬರುವಾಗ  ಕೃಷಿ  ಯಾಂತ್ರಿಕರಣದ    ಬಗ್ಗೆ  ಅಪಾರ  ಅನುಭವವಿರುವ    ಶ್ರೀ  ಫ್ರಫುಲ್ಲಚಂದ್ರರ  ತೋಟಕ್ಕೆ  ನುಗ್ಗಿದ್ದೆ.     ಆಗ  ಅವರೊಂದಿಗೆ  ಟ್ರಾಕ್ಟರ್  ಖರೀದಿ  ಬಗ್ಗೆ  ಆಸಕ್ತಿ  ವ್ಯಕ್ತಪಡಿಸಿ     ಉಗಿಸಿಕೊಡಿದ್ದೆ-  ಬೆನ್ನೆಲುಬು ಪುಡಿಯಾಗಿದೆ  ಅಂತ  ಹೇಳ್ತಿಯಾ.   ಟ್ರಾಕ್ಟರ್ ಕೊಳ್ಳುವುದು  ಮೂರ್ಖತನ  ಎಂದಿದ್ದರು.



ಪುಟ್ಟ  ಸಾಗಾಣಿಕೆ ವಾಹನದ  ಮಹಿಳಾ    ಚಾಲಕರು



https://youtube.com/@singlemombaby

https://www.youtube.com/@bandao-h2f  

https://www.youtube.com/@farmerslife-et2no

https://www.youtube.com/@phunghanh-i8b   

https://www.youtube.com/@Xexuan123   

https://www.youtube.com/@Banmay1995     

ಮೇಲಿನ   ಆರು   accounts    ದೇಶದ  ಗುಡ್ಡಗಾಡಿನ  ಹಳ್ಳಿಗಳಲ್ಲಿ  ಪ್ರಾಯಶಃ    ಒಂದೇ  ಪರಿಸರದಲ್ಲಿ   ವಾಸಿಸುವವರು  ಇರಬಹುದು.    ಅಲ್ಲಿ  ಒಂದೇ  fabricator ಮಾಡಿದ (seat on engine part)     ಚಿಕ್ಕ  ಗಾಡಿಗಳನ್ನು  ಮಾತ್ರ  ಎಲ್ಲೆಡೆ  ಕಾಣಬಹುದು.  ಆದರೆ    fabricator  [co khi lam thuan]  ಬಗ್ಗೆ   ಹೆಚ್ಚಿನ  ಮಾಹಿತಿ ಸಿಗಲಿಲ್ಲ.

ಕೆಳಗಿನ   ಕೊಂಡಿ  ಅದೇ    ಪರಿಸರದ  ಒಂದು  mechanic.   ಇವಳ  ವಿಡಿಯೊದಲ್ಲಿ  steering ಗೆ    hydraulic mechanism  ಸಿಕ್ಕಿಸಿದ   ವಿವರ  ಸಿಕ್ಕಿದರೂ    ಅದರ  ಇನ್ನೊಂದು  ಕೊನೆಯ ಕಲ್ಪನೆ   ಸಿಗುವುದಿಲ್ಲ.   

https://youtube.com/@huongrepair

ಕೆಳಗೆ  ಸೂಚಿಸಿರುವ     ಇತರ  ಎರಡು  fabricators ಚೀನಾ  ಮೂಲದ  ದೊಡ್ಡ  ಗಾತ್ರದ ಇಂಜಿನ್  ಹೊಂದಿರುವ   ಟಿಲ್ಲರ್  ತರಿಸಿ  ಅದರ ಮೇಲೆ  steering  / trailor  ಇತ್ಯಾದಿ  ಅಳವಡಿಸುತ್ತಾರೆ.    ಇವರ    ಯಂತ್ರದ   ವಿನ್ಯಾಸ  ಬಿನ್ನವಾದುದು.  They have  driver seat  on  trailers.    ದುಬಾರಿಯಾದ  ಇವುಗಳ  ಪರ್ಯಾಯ   ನಮ್ಮಲ್ಲಿ  ಇರುವುದರಿಂದ   ನನಗೆ ಹೆಚ್ಚು  ಕುತೂಹಲ  ಮೂಡಲಿಲ್ಲ.



https://youtube.com/@garadongxuan   ಮತ್ತು

https://youtube.com/@congnongrc


https://youtu.be/40APnL4voYo?si=LLGmX-5e0DShOeW0  here    you can see winch, compressor etc being added…


present in bangla desh

https://youtu.be/0xRDAuF-qF0?si=PVswaZTe643L_aK4

https://youtu.be/EOXjXjNnkEI?si=XGLrV_x4eOhaeiwt


ಇಂತಹ ಕೆಸರಿನಲ್ಲಿ  ನಮ್ಮ handle tiller ಉಪಯೋಗ ಜೀವಕ್ಕೆ ಅಪಾಯ.  

https://youtu.be/MpQweGg8TPE?si=ysLGjtFSYJWkxtej

 


Comments

Popular posts from this blog